ಅವಳ ಬಣ್ಣ ಕೊಂಚ ಕಪ್ಪು
ಆದರೇನು ನನಗೆ ಒಪ್ಪು
ಕಪ್ಪು ಬಣ್ಣವಾದರೇನು
ಮೈಯು ಪ್ರೇಮ ಕರಿಯದೆ?
ಒಪ್ಪೆ ಮನವು ಕಪ್ಪು ಮೀರಿ
ಒಲವು ಹರಿಯದೆ?
ಎನ್ನ ರನ್ನೆ… ಕಣ್ಣ ಮುಂದೆ
ಮಿಂಚಿ ಮೆರೆದು ಸೆಳೆದಳೆನ್ನನು…
✅ Do you like the article “ಅವಳ ಬಣ್ಣ” by K. S. Narasimhaswamy on Poemfull.com? If so, don't forget to share this post with your friends and family ♡ !